See also 2a posteriori
1a posteriori ಏಪಾಸ್ಟೆರಿಓರೈ
ಗುಣವಾಚಕ

Latin

  1. ಕಾರ್ಯಪೂರ್ವಕ; ಕಾರ್ಯದಿಂದ ಕಾರಣವನ್ನು ತರ್ಕಿಸುವ.
  2. ಅನುಗಮ್ಯ; ಅನುಭವಗಮ್ಯ; ಪ್ರಯೋಗ ಮತ್ತು ವೀಕ್ಷಣೆಗಳ ಆಧಾರದ ಮೇಲೆ ಸಾಮಾನ್ಯ ಸೂತ್ರಗಳನ್ನು ಕಲ್ಪಿಸುವ.
See also 1a posteriori
2a posteriori ಏಪಾಸ್ಟೆರಿಓರೈ
ಕ್ರಿಯಾವಿಶೇಷಣ

Latin ಕಾರ್ಯಪೂರ್ವಕವಾಗಿ; ಕಾರ್ಯಾನುಮೇಯವಾಗಿ.